ಇಂದಿನ ಆಟೊ ಮುಷ್ಕರ
January 11, 2008, 3:59 pm
Filed under: Uncategorized
Filed under: Uncategorized
ಇಂದು ಬೆಳಿಗ್ಗೆ ಮನೆಯಿಂದ ಹೊರಟಾಗ ಆಟೋ ನಿಲ್ದಾಣದ ಹತ್ತಿರ ಒಂದು ಆಟೋನು ಕಾಣಲಿಲ್ಲ. ನಂತರ ಗೊತ್ತಾಯಿತು ಈ ದಿನ ಅವರುಗಳ ಮುಷ್ಕರ ಇದೆ ಅಂತ. ಆದ್ರೆ ಒಂದು ಸಂತೋಷದ ಸಂಗತಿ ಅಂದ್ರೆ ರಸ್ತೆಯಲ್ಲೆಲ್ಲ ಗಲಾಟೆ ಹಾಗೂ ಸಂದಣಿ ಸ್ವಲ್ಪ ಕಡಮೆ ಇತ್ತು. ದಿನಾ ಹೀಗಿದ್ದರೆ ಚಂದ ಅಂತ ಅನ್ನಿಸ್ತು. ಆಗ ನಮ್ಮಂತಹ ಪಾದಚಾರಿಗಳಿಗೆ ಸ್ವಲ್ಪವಾದರೂ ತೊಂದರೆ ಕಡಿಮೆಯಾಗುವದು.
Leave a Comment